ಮೇಖಳಿ ಗ್ರಾಪಂಗೆ ಸುಶೇವ್ವ ಅಧ್ಯಕ್ಷೆ, ನಿಂಗಪ್ಪ ಉಪಾಧ್ಯಕ್ಷ

blank

ಮೇಖಳಿ: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಸುಶೇವ್ವ ರಾಮಾ ನಾಯಿಕ, ಉಪಾಧ್ಯರಾಗಿ ನಿಂಗಪ್ಪ ಭೀಮಪ್ಪ ನಾಯಿಕ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಪಂ ಇಒ ಸುರೇಶ ಕದ್ದು ಕಾರ್ಯನಿರ್ವಹಿಸಿದರು.

blank

ಪಿಡಿಒ ನೂರಅಹಮ್ಮದ್​ ಕುಡಚೆ, ಮಸಾಲಜಿ, ಗ್ರಾಪಂ ಸದಸ್ಯರಾದ ಬಸವರಾಜ ನಾಯಿಕ, ವಿವೇಕ ಹಟ್ಟಿಕಾರ, ಶಿವಲೀಲಾ ಹಿರೇಮಠ, ರೋಹಿಣಿ ಉಗಾರೆ, ಸಿದ್ರಾಮ ಬಟನೂರೆ, ಈರಪ್ಪ ನಾಯಿಕ, ಶಾನಕ್ಕ ನಾಯಿಕ, ಸವಿತಾ ನಾಯಿಕ, ರುದ್ರವ್ವ ದತ್ತವಾಡೆ, ಲಲಿತಾ ಪಟೇಗಾರ, ಭಾರತಿ ಚೌಗಲಾ, ಮಯವ್ವ ಕಾಂಬಳೆ, ಲವಪ್ಪ ಐಹೊಳೆ, ಶಂಕರ ಜಲಾಲಪುರೆ, ಮಹಾನಂದಾ ನಾಯಿಕ, ಸತ್ಯವ್ವ ಪಾಟೀಲ, ಮಹಾದೇವ ಶಿಂಧೆ, ನಾಗಪ್ಪ ಬಟನೂರೆ, ಸಿದ್ದು ಕಾಂಬಳೆ, ಸೋಮು ಭಜಂತ್ರಿ ಇದ್ದರು.

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank