ಐದು ತಿಂಗಳ ಗರ್ಭಿಣಿ ಮೇಘನಾ ಸರ್ಜಾ ಆರೋಗ್ಯ ಹೇಗಿದೆ?; ಹರಿದಾಡಿದ್ದ ವದಂತಿಗಳಿಗೆ ಸಿಕ್ಕ ಉತ್ತರ ಇದು!

ಬೆಂಗಳೂರು: ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವಾರವಾಯಿತು. ಅವರ ಸಾವಿನ ಸುದ್ದಿ ಇಡೀ ಕರುನಾಡನ್ನೇ ಅಷ್ಟರಶಃ ಶಾಕ್​ಗೆ ದೂಡಿತ್ತು. ಇತ್ತ ನೆಚ್ಚಿನ ನಟನನ್ನು ಕಳೆದುಕೊಂಡ ಚಿತ್ರರಂಗ ಮಮ್ಮಲ ಮರುಗಿತ್ತು. ಸಾವಿನ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಅವರೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ಫೋಟೋ ಸಮೇತ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗುತ್ತಿತ್ತು. ಇತ್ತ ಪ್ರೀತಿಸಿ ಇಷ್ಟಪಟ್ಟವನನ್ನೇ ವರಿಸಿದ್ದ ಮೇಘನಾ ಸ್ಥಿತಿಯಂತೂ ಹೇಳತೀರದು. ಜೂ.7ರ ದೃಶ್ಯಗಳು ನಿಜಕ್ಕೂ ಕಲ್ಲು ಹೃದಯದವರನ್ನೂ ಕರಗಿಸುವಂತಿದ್ದವು. ವಿಧಿ ನಿಜಕ್ಕೂ ಇಷ್ಟೊಂದು ಕ್ರೂರಿ ಅನಿಸದೇ … Continue reading ಐದು ತಿಂಗಳ ಗರ್ಭಿಣಿ ಮೇಘನಾ ಸರ್ಜಾ ಆರೋಗ್ಯ ಹೇಗಿದೆ?; ಹರಿದಾಡಿದ್ದ ವದಂತಿಗಳಿಗೆ ಸಿಕ್ಕ ಉತ್ತರ ಇದು!