ಮಗುವಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೇಘನಾ ರಾಜ್​ ಮನವಿ

ಬೆಂಗಳೂರು: ಚಿರು ಸರ್ಜಾ ನಿಧನರಾದ ಬಳಿಕ ಸರ್ಜಾ ಕುಟುಂಬದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಅದರಲ್ಲೂ ಗರ್ಭಿಣಿಯಾಗಿರುವ ಮೇಘನಾ ರಾಜ್​ ಹೆರಿಗೆಯ ವಿಚಾರವನ್ನೂ ಕೆಲ ಯೂಟ್ಯೂಬ್​ ವಾಹಿನಿಗಳು ಇಲ್ಲಸಲ್ಲದ ರೀತಿಯಲ್ಲಿ ಬಿಂಬಿಸುತ್ತಿವೆ. ಇದೆಲ್ಲದರ ವಿರುದ್ಧ ಇದೀಗ ಮೇಘನಾ ಗರಂ ಆಗಿದ್ದಾರೆ. ಇದನ್ನೂ ಓದಿ: ಡ್ರಗ್​ ಮಾಫಿಯಾ: ‘ಗಂಡಸರು ಪವಿತ್ರ ಹಸುಗಳು’ ಹೇಳಿಕೆಗೆ ನಟಿ ರಮ್ಯಾ ಪ್ರತಿಕ್ರಿಯೆ ಹೀಗಿದೆ… ಸೋಷಿಯಲ್​ ಮೀಡಿಯಾದಲ್ಲಿ ಎರಡು ಯೂಟ್ಯೂಬ್​ ವಾಹಿನಿಗಳ ಸ್ಕ್ರೀನ್​ ಶಾಟ್​ ಶೇರ್ ಮಾಡಿಕೊಂಡಿರುವ ಮೇಘನಾ, ಇಂಥ ಸುಳ್ಳು … Continue reading ಮಗುವಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೇಘನಾ ರಾಜ್​ ಮನವಿ