2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…

ಹೊತ್ತುಗೊತ್ತು ಸರಿ ಇರುವುದಿಲ್ಲ, ಕೆಟ್ಟದ್ದನ್ನು ಆಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಸಿನಿಮಾ, ನಾಟಕ ಕಲಾವಿದರಿಗೆ ಇದೆಲ್ಲ ಎಲ್ಲಿ? ಎಷ್ಟೋ ಚಲನಚಿತ್ರಗಳಲ್ಲಿ ಯಾವ್ಯಾವುದೋ ಪಾತ್ರ ನಿಭಾಯಿಸುತ್ತಾರೆ. ಸಾವು, ಅಳು, ನೋವು, ನಗು ಹೀಗೆ..ಜೀವನದ ಅದೆಷ್ಟೋ ಆಗುಹೋಗುಗಳಿಗೆ ಸಂಬಂಧಪಟ್ಟ ಪಾತ್ರಕ್ಕೆ ಜೀವ ತುಂಬುತ್ತಾರೆ. ಆದರೆ ಕೆಲವು ಕಲಾವಿದರು ಅಭಿನಯ ಮಾಡಿದ್ದ ಪಾತ್ರಗಳಿಗೂ, ಅವರ ಜೀವನಕ್ಕೂ ಕಾಕತಾಳೀಯವೆಂಬಂತೆ ಒಮ್ಮೊಮ್ಮೆ ಹೊಂದಾಣಿಕೆಯಾಗಿಬಿಡುತ್ತದೆ. ಸದ್ಯ ಪ್ರೀತಿಯ ಗಂಡನನ್ನು ಕಳೆದುಕೊಂಡ ಮೇಘನಾ ರಾಜ್​ ಅವರ ಸ್ಥಿತಿ ಹಾಗೇ ಇದೆ. ಚಿರಂಜೀವಿ ಸರ್ಜಾ ಮೃತಪಟ್ಟಿದ್ದು … Continue reading 2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…