ಮಗನಿಗಾಗಿ ಸಿನಿಮಾ… ತಾಯಿ ಖುಷಿ ನೋಡಿ ಆತ ಬೆಳೆಯಬೇಕೆಂದ ಮೇಘನಾ

ಬೆಂಗಳೂರು: ‘ಮತ್ತೆ ಸಿನಿಮಾ ಒಪ್ಪಿಕೊಂಡಿರುವುದು ನನ್ನ ಕಂದ ರಾಯನ್​ಗೋಸ್ಕರ. ತಾಯಿ ಖುಷಿಯಿಂದ ಇದ್ದಾಳೆ ಎಂಬುದನ್ನು ನೋಡಿ ಆತ ಬೆಳೆಯಬೇಕು ಎಂಬ ಒಂದು ಕಾರಣಕ್ಕೆ’- ಹೀಗೆ ಸಿನಿಮಾ ಕಮ್್ಯಾಕ್ ಬಗ್ಗೆ ಹೇಳಿಕೊಳ್ಳುತ್ತಾರೆ ನಟಿ ಮೇಘನಾ ರಾಜ್ ಸರ್ಜಾ. ಕಳೆದ ಒಂದೂವರೆ ವರ್ಷದಲ್ಲಿ ಮೇಘನಾ ಸರ್ಜಾ ಬಾಳಲ್ಲಿ ಒಂದಷ್ಟು ಕಹಿ ಮತ್ತು ಸಿಹಿ ಅನುಭವಗಳಾಗಿವೆ. ಅದೆಲ್ಲವನ್ನು ಮರೆತು ಇದೀಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಪನ್ನಗ ಭರಣ ಮೊದಲ ಸಲ ಪಿಬಿ ಸ್ಟುಡಿಯೋಸ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದು, ಪ್ರಧಾನ … Continue reading ಮಗನಿಗಾಗಿ ಸಿನಿಮಾ… ತಾಯಿ ಖುಷಿ ನೋಡಿ ಆತ ಬೆಳೆಯಬೇಕೆಂದ ಮೇಘನಾ