VIDEO| ಹಾಟ್​ ಲುಕ್​ನಲ್ಲಿ ಸೊಂಟ ಕುಣಿಸಿದ್ದಾರೆ ಜೊತೆ ಜೊತೆಯಲಿ ಖ್ಯಾತಿಯ ಅನು! ಇಲ್ಲಿದೆ ನೋಡಿ ವಿಡಿಯೋ

ಬೆಂಗಳೂರು: ಜೊತೆ ಜೊತೆಯಲ್ಲಿ ಧಾರಾವಾಹಿ ಬಹುತೇಕ ಎಲ್ಲ ಕನ್ನಡಿಗರಿಗೆ ಗೊತ್ತಿರುವಂತ ಧಾರಾವಾಹಿ. ಬೇರೆಯದ್ದೇ ರೀತಿಯ ಕಥೆಯನ್ನಿಟ್ಟುಕೊಂಡು ಬಂದ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ ಮೇಘಾ ಶೆಟ್ಟಿಗೆ (ಅನು) ಅಭಿಮಾನಿಗಳ ಸಂಖ್ಯೆಗೇನು ಕಡಿಮೆ ಇಲ್ಲ. ಯಾವಾಗಲೂ ಡೀಸೆಂಟ್​ ಹುಡುಗಿಯಾಗಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ ಇದೀಗ ಹಾಟ್​ ಲುಕ್​ನಲ್ಲಿ ಸೊಂಟ ಕುಣಿಸಿದ್ದಾರೆ. ಹೌದು! ಚಂದನ್​ ಶೆಟ್ಟಿ ಅವರ ಹೊಸ ಆಲ್ಬಂ ಸಾಂಗ್​ ‘ನೋಡು ಶಿವ’ದಲ್ಲಿ ಮೇಘಾ ಶೆಟ್ಟಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡರ್ನ್​​ ಲುಕ್​ನಲ್ಲಿ ಆಗಾಗ ಬಂದು ಸೊಂಟ ಕುಣಿಸಿದ್ದಾರೆ. … Continue reading VIDEO| ಹಾಟ್​ ಲುಕ್​ನಲ್ಲಿ ಸೊಂಟ ಕುಣಿಸಿದ್ದಾರೆ ಜೊತೆ ಜೊತೆಯಲಿ ಖ್ಯಾತಿಯ ಅನು! ಇಲ್ಲಿದೆ ನೋಡಿ ವಿಡಿಯೋ