‘ಆಚಾರ್ಯ’ ರಿಲೀಸ್ ಮುಂದಕ್ಕೆ; ‘ಪುಷ್ಪ’ ಜತೆ ಮುಖಾಮುಖಿ ಆಗ್ತಾರಾ ಮೆಗಾಸ್ಟಾರ್!

ಹೈದರಾಬಾದ್: ಟಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಆಚಾರ್ಯ‘ ಚಿತ್ರ ಪ್ಲಾನ್​ ಪ್ರಕಾರ ಮೇ 13ಕ್ಕೆ ಬಿಡುಗಡೆ ಆಗಬೇಕಿತ್ತು. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ, ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಸಿನಿಮಾ ಬಿಡುಗಡೆ ಆಗುವುದು ಡೌಟ್​ ಎನ್ನಲಾಗುತ್ತಿದೆ. ಹಾಗಾದರೆ ರಿಲೀಸ್ ಯಾವಾಗ? ಇದಕ್ಕೆ ಉತ್ತರ ಆಗಸ್ಟ್​ ಎಂಬ ಉತ್ತರ ಸಿಗುತ್ತಿದೆ. ಇದನ್ನೂ ಓದಿ: ಸಾರ್… ಒಳಗೆ ಹೋದವ್ರು ಶವವಾಗಿ ಬರ್ತಿದ್ದಾರೆ… ಚಿಕಿತ್ಸೆ ಏನ್‌ ಕೊಡ್ತಾರೋ ಗೊತ್ತಿಲ್ಲ- ರೋಗಿಗಳ ಸ್ಥಿತಿ ಹೇಳೋರೂ ಇಲ್ಲ ಹೌದು, ಸದ್ಯದ … Continue reading ‘ಆಚಾರ್ಯ’ ರಿಲೀಸ್ ಮುಂದಕ್ಕೆ; ‘ಪುಷ್ಪ’ ಜತೆ ಮುಖಾಮುಖಿ ಆಗ್ತಾರಾ ಮೆಗಾಸ್ಟಾರ್!