ಮರಾಠಿ ನಟಿ ಆದಿತಿ ಡ್ರಾವಿಡ್​ಗೆ ರಾಹುಲ್​ ಡ್ರಾವಿಡ್​ ಏನಾಗಬೇಕು? ವೈರಲ್​ ಆಗುತ್ತಿದೆ ನಟಿಯ ಫೋಟೋಗಳು…

ನವದೆಹಲಿ: ಕೆಲವೊಮ್ಮೆ ಕೆಲವರು ತಮ್ಮ ಸರ್​ನೇಮ್​ಗಳಿಂದಲೇ ಫೇಮಸ್​ ಆಗಿಬಿಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಅದಿತಿ. ಈಕೆ ಮಠಾಠಿ ನಟಿಯಾದರೂ ಈಗ ತನ್ನ ಸರ್​ನೇಮ್​ ಕಾರಣದಿಂದ ದೇಶದೆಲ್ಲೆಡೆ ಗಮನ ಸೆಳೆದಿದ್ದಾರೆ. ಅದಿತಿಯ ಪೂರ್ತಿ ಹೆಸರು ಅದಿತಿ ಡ್ರಾವಿಡ್​. ಡ್ರಾವಿಡ್​ ಸರ್​ನೇಮ್​ ಕೇಳಿದ ಕೂಡಲೇ ನಮಗೆ ನೆನಪಾಗುವುದು ವಾಲ್​ ಆಫ್​ ಕ್ರಿಕೆಟ್​ ಖ್ಯಾತಿಯ ರಾಹುಲ್​ ಡ್ರಾವಿಡ್​. ಅವರಿಗೂ ಅದಿತಿಗೂ ಏನಾದರೂ ಸಂಬಂಧ ಇದೆಯಾ? ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಹೌದು. View this post on Instagram A … Continue reading ಮರಾಠಿ ನಟಿ ಆದಿತಿ ಡ್ರಾವಿಡ್​ಗೆ ರಾಹುಲ್​ ಡ್ರಾವಿಡ್​ ಏನಾಗಬೇಕು? ವೈರಲ್​ ಆಗುತ್ತಿದೆ ನಟಿಯ ಫೋಟೋಗಳು…