IPS ಹುದ್ದೆಗೆ ರಾಜೀನಾಮೆ ನೀಡಿದ ಅಸ್ಸಾಂ ಸಿಂಗಂ! ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ

ನವದೆಹಲಿ: ಐಪಿಎಸ್​​​ ಅಧಿಕಾರಿಯಾಗಬೇಕೆಂಬುದು ಅನೇಕ ಮಂದಿಯ ಬಹುದಿನಗಳ ಕನಸು. ಇದಕ್ಕಾಗಿ ಲಕ್ಷಾಂತರ ಯುಪಿಎಸ್​ಸಿ ಆಕಾಂಕ್ಷಿಗಳು ಪರೀಕ್ಷೆಯನ್ನು ಎದುರಿಸುತ್ತಾರೆ. ಆದರೆ, ಅಂತಿಮವಾಗಿ ನೂರಾರು ಮಂದಿ ಮಾತ್ರ ಈ ಗುರಿಯನ್ನು ಮುಟ್ಟುತ್ತಾರೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಹುದ್ದೆಗೆ ಏರಿದರೂ ಸಹ ಕೆಲ ಐಪಿಎಸ್​ ಅಧಿಕಾರಿಗಳು ಕಾರಣಾಂತರಗಳಿಂದ ಹುದ್ದೆಗಳನ್ನು ತೊರೆದಂತಹ ಸಾಕಷ್ಟು ಉದಾಹರಣೆಗಳನ್ನು ನೋಡಿ ಹುಬ್ಬೇರಿಸಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ. ಇತ್ತೀಚೆಗಷ್ಟೇ ಐಪಿಎಸ್​ ಅಧಿಕಾರಿ ಆನಂದ್​ ಮಿಶ್ರಾ ಎಂಬುವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಯಾರು … Continue reading IPS ಹುದ್ದೆಗೆ ರಾಜೀನಾಮೆ ನೀಡಿದ ಅಸ್ಸಾಂ ಸಿಂಗಂ! ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ