ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಜಿಮ್ ತರಬೇತುದಾರ ಬಾಲಿವುಡ್​​ ನಟ ಹೃತಿಕ್​ ರೋಷನ್​​ ಟ್ರೈನರ್​!

ಮುಂಬೈ: ಕೆಲವು ನಟರು ತಮ್ಮ ಚಿತ್ರಕ್ಕೆ ತಕ್ಕಂತೆ ದೇಹ ದಾಡ್ಯತೆ ಬದಲಿಸುತ್ತಾರೆ.  ಸಿಕ್ಸ್​ ಪ್ಯಾಕ್​ ಪ್ರದರ್ಶನ ಹೀಗೆ ದೇಹದ ಮೇಲೆ ಆಗಾಗ್ಗೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಸಿಕ್ಸ್​ ಪ್ಯಾಕ್​ ತೋರಿಸುತ್ತಲೇ ಇರುತ್ತಾರೆ. ಇವರು ಈ ರೀತಿ ದೇಹ ಬಲಪಡಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿ ದುಡಿಯುತ್ತರಾದರೂ, ಅದರ ಹಿಂದೆ ಇರುವುದು ಅವರ ಫಿಟ್​ನೆಸ್​ ತರಬೇತುದಾರನ ಕೈ ಚಳಕ ಇರುತ್ತದೆ. ನಟರು ಏನು ಮಾಡಬೇಕು, ಹೇಗೆ ದೇಹ ಕಾಪಾಡಿಕೊಳ್ಳಬೇಕು, ಏನು ಡಯೆಟ್​ ಮಾಡಬೇಕು ಇತ್ಯಾದಿಗಳನ್ನು ಈ ಜಿಮ್​ ತರಬೇತುದಾರರು … Continue reading ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಜಿಮ್ ತರಬೇತುದಾರ ಬಾಲಿವುಡ್​​ ನಟ ಹೃತಿಕ್​ ರೋಷನ್​​ ಟ್ರೈನರ್​!