ಇದಪ್ಪಾ ಅದೃಷ್ಟ ಅಂದ್ರೆ! ದುಬೈನಲ್ಲಿ 16 ಕೋಟಿ ರೂ. ಬಂಪರ್​ ಲಾಟರಿ ಗೆದ್ದ ತಮಿಳುನಾಡಿನ ವ್ಯಕ್ತಿ

ದುಬೈ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ತಮಿಳುನಾಡುವ ಮೂಲದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ. ಶುಕ್ರವಾರ ಎಮಿರೇಟ್ಸ್ ಲಕ್ಕಿ ಡ್ರಾ ಫಾಸ್ಟ್​ 5 ಗ್ರ್ಯಾಂಡ್​ ಬಹುಮಾನ ವಿಜೇತನ ಹೆಸರನ್ನು ಘೋಷಣೆ ಮಾಡಲಾಯಿತು. ಇದರಲ್ಲಿ ಮೊದಲ … Continue reading ಇದಪ್ಪಾ ಅದೃಷ್ಟ ಅಂದ್ರೆ! ದುಬೈನಲ್ಲಿ 16 ಕೋಟಿ ರೂ. ಬಂಪರ್​ ಲಾಟರಿ ಗೆದ್ದ ತಮಿಳುನಾಡಿನ ವ್ಯಕ್ತಿ