ಚುನಾವಣಾ ಬಾಂಡ್‌: 1368 ಕೋಟಿ ರೂ.ದೇಣಿಗೆ ನೀಡಿದ ಸ್ಯಾಂಟಿಯಾಗೊ ಮಾರ್ಟಿನ್ ಯಾರು?, ಕಾರ್ಮಿಕನೊಬ್ಬ ಲಾಟರಿ ಕಿಂಗ್ ಆಗಿದ್ದು ಹೇಗೆ?

ನವದೆಹಲಿ: ಚುನಾವಣಾ ದೇಣಿಗೆ ನೀಡಲು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿದೆ. ಕೆಲವು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಯೋಗಕ್ಕೆ ಈ ಮಾಹಿತಿಯನ್ನು ಸಲ್ಲಿಸಿತ್ತು. ಈ ಪಟ್ಟಿಯ ಪ್ರಕಾರ ಅತಿ ಹೆಚ್ಚು ಚುನಾವಣಾ ದೇಣಿಗೆ ನೀಡಿದ ಕಂಪನಿ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್. ಈ ಕಂಪನಿಗಳು ‘ಲಾಟರಿ ಕಿಂಗ್’ ಎಂದು ಪ್ರಸಿದ್ಧವಾಗಿರುವ ಸ್ಯಾಂಟಿಯಾಗೊ … Continue reading ಚುನಾವಣಾ ಬಾಂಡ್‌: 1368 ಕೋಟಿ ರೂ.ದೇಣಿಗೆ ನೀಡಿದ ಸ್ಯಾಂಟಿಯಾಗೊ ಮಾರ್ಟಿನ್ ಯಾರು?, ಕಾರ್ಮಿಕನೊಬ್ಬ ಲಾಟರಿ ಕಿಂಗ್ ಆಗಿದ್ದು ಹೇಗೆ?