ಸ್ಟಾರ್ ಹೀರೋಯಿನ್​ಗಳ ಬಾಡಿ ಡಬಲ್​ ಆಗಿ ಕೆಲಸ ಮಾಡಿದ ವ್ಯಕ್ತಿ ಇಂದು 1500 ಕೋಟಿ ರೂ. ಒಡೆಯ

ಮುಂಬೈ: 1970 ಮತ್ತು 80 ರ ದಶಕದಲ್ಲಿ, ಹಿಂದಿ ಚಲನಚಿತ್ರೋದ್ಯಮವು ಅಮಿತಾಭ್ ಬಚ್ಚನ್, ಧರ್ಮೇಂದ್ರ, ವಿನೋದ್ ಖನ್ನಾ ಮತ್ತು ರಾಜೇಶ್ ಖನ್ನಾ ಅವರಂತಹ ಸೂಪರ್‌ಸ್ಟಾರ್‌ಗಳಿಂದ ಪ್ರಾಬಲ್ಯ ಹೊಂದಿತ್ತು. ಆದರೆ, ಈ ನಟ ಬಾಲಿವುಡ್​ ಪ್ರವೇಶಿಸುವ ಮೂಲಕ ಸೂಪರ್​ಸ್ಟಾರ್​ಗಳ ನಿದ್ದೆಗೆಡಿಸಿದ್ದು ಮಾತ್ರ ಸುಳ್ಳಲ್ಲ. ಈಗ ನಾವು ಮಾತನಾಡಲು ಹೊರಟಿರುವ ನಟ ಬೆಳೆದು ಬಂದ ಹಾದಿ ರೋಚಕವಾಗಿದ್ದು ಇದು ಹಲವರಲ್ಲಿ ಸ್ಫೂರ್ತಿದಾಯಕವಾಗಿದೆ. ನಾವು ಈಗ ಮಾತನಾಡಲು ಹೊರಟಿರುವ ನಟ 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಬಾಲಿವುಡ್​ನ ರಿಮೇಕ್​ ಕಿಂಗ್​ ಎಂದೇ … Continue reading ಸ್ಟಾರ್ ಹೀರೋಯಿನ್​ಗಳ ಬಾಡಿ ಡಬಲ್​ ಆಗಿ ಕೆಲಸ ಮಾಡಿದ ವ್ಯಕ್ತಿ ಇಂದು 1500 ಕೋಟಿ ರೂ. ಒಡೆಯ