ಮೆಗಾ ಬ್ಲಾಕ್‌ಬಸ್ಟರ್ ಸೇಲ್ ಘೋಷಿಸಿದ ಮೀಶೋ
ಬೆಂಗಳೂರು: ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂಟರ್ನೆಟ್ ಕಾಮರ್ಸ್ ಕಂಪನಿಯಾದ ‘ಮೀಶೋ ಇದೇ 23 ರಿಂದ 27ರವರೆಗೆ ತನ್ನ ಪ್ರಮುಖ ಹಬ್ಬದ ಮಾರಾಟ ಅಭಿಯಾನ ‘ಮೆಗಾ ಬ್ಲಾಕ್‌ಬಸ್ಟರ್ ಸೇಲ್ಸ್’ ಘೋಷಿಸಿದೆ. ಇ-ಕಾಮರ್ಸ್ ಅನ್ನು ಪ್ರತಿಯೊಬ್ಬರಿಗೂ ತಲುಪಿಸುವ ತನ್ನ ಧ್ಯೇಯದ ಭಾಗವಾಗಿ ಕಂಪನಿಯು ದೇಶದ ವೈವಿಧ್ಯಮಯ ಗ್ರಾಹಕರಿಗೆ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವ ದರವನ್ನು ಮುಂದುವರಿಸಲಿದೆ. 30 ವಿಭಾಗಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು 6.5 ಕೋಟಿ ಉತ್ಪನ್ನಗಳ ಸಕ್ರಿಯ ಲಿಸ್ಟಿಂಗ್‌ನೊಂದಿಗೆ, ಮೀಶೋ ಗ್ರಾಹಕರಿಗೆ ಅಗ್ಗದ ದರದಲ್ಲಿ … Continue reading ಮೆಗಾ ಬ್ಲಾಕ್‌ಬಸ್ಟರ್ ಸೇಲ್ ಘೋಷಿಸಿದ ಮೀಶೋ
Copy and paste this URL into your WordPress site to embed
Copy and paste this code into your site to embed