ನನ್ನನ್ನು ಕಂಡರೆ ತ್ರಿಷಾಗೆ ಭಯ … ಮೀರಾ ಮಿಥುನ್​ ಹೀಗೆ ಹೇಳಿದ್ದು ಯಾಕೆ?

ಕಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಮಾತುಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವವರು ಎಂದರೆ ಅದು ಮೀರಾ ಮಿಥುನ್​. ತಮಿಳು ನಾಡು ತಮ್ಮನ್ನು ಬಾಯ್ಕಾಟ್​ ಮಾಡಿದರೂ, ತಾನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಪರ್ ಮಾಡಲ್​ ಆಗಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದನ್ನೂ ಓದಿ: ಮಾಜಿ ಮ್ಯಾನೇಜರ್​ ದಿಶಾ ಆತ್ಮಹತ್ಯೆ ಬೆನ್ನಲ್ಲೇ ಪದೇಪದೆ ಗೂಗಲ್​ ನೋಡ್ತಿದ್ರಂತೆ ಸುಶಾಂತ್​?! ಅಷ್ಟೇ ಅಲ್ಲ, ರಜನಿಕಾಂತ್​ ಮತ್ತು ವಿಜಯ್​ ಇಬ್ಬರೂ ತಮ್ಮ ಮಾನಹಾನಿ ಮಾಡುತ್ತಿದ್ದು, ಅದು ಹೀಗೆಯೇ ಮುಂದುವರೆದರೆ, ತಾನು ಅವರ ವಿರುದ್ಧ ಲೀಗಲ್​ ಆಕ್ಷನ್​ … Continue reading ನನ್ನನ್ನು ಕಂಡರೆ ತ್ರಿಷಾಗೆ ಭಯ … ಮೀರಾ ಮಿಥುನ್​ ಹೀಗೆ ಹೇಳಿದ್ದು ಯಾಕೆ?