92ರ ಇಳಿ ವಯಸ್ಸಿನಲ್ಲಿ 5ನೇ ಮದುವೆ; ಮಧುಮಗನಾಗಲು ಸಜ್ಜಾದ ಮಾಧ್ಯಮ ಲೋಕದ ದಿಗ್ಗಜ

ನವದೆಹಲಿ: ಪ್ರೀತಿ ಹಾಗೂ ಮದುವೆಗೆ ವಯಸ್ಸಿನ ಅಂತವಿಲ್ಲ ಎಂದು ಹೇಳುತ್ತಾರೆ. ಯಾವ ವಯಸ್ಸಿನಲ್ಲಿ ಬೇಕಾದ್ರೂ ಮನುಷ್ಯ ಪ್ರೀತಿಯಲ್ಲಿ ಬೀಳಬಹುದು. ಮದುವೆ ಮಾಡಿಕೊಳ್ಳಬಹುದು. ಗಂಡ – ಹೆಂಡತಿ ಮಧ್ಯೆ ವಯಸ್ಸಿನ ಅಂತರ ಎಷ್ಟಿರಬೇಕು ಎನ್ನುವುದಕ್ಕೆ ಯಾವುದೇ ನಿಯಮವಿಲ್ಲ. ತಮಗಿಂತ ಹತ್ತು, ಹದಿನೈದು ವರ್ಷ ದೊಡ್ಡವರನ್ನು ಮದುವೆ ಆಗಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದೇ ರೀತಿ ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಮಾಧ್ಯಮ ಲೋಕದ ದಿಗ್ಗಜ ರೂಪರ್ಟ್ ಮುರ್ಡೋಕ್ 92ರ ಇಳಿ ವಯಸ್ಸಿನಲ್ಲಿ ಮದುವೆಯಾಗಲಿದ್ದಾರೆ ಎಂದು … Continue reading 92ರ ಇಳಿ ವಯಸ್ಸಿನಲ್ಲಿ 5ನೇ ಮದುವೆ; ಮಧುಮಗನಾಗಲು ಸಜ್ಜಾದ ಮಾಧ್ಯಮ ಲೋಕದ ದಿಗ್ಗಜ