ಡಾ. ವಿಜಯ ಸಂಕೇಶ್ವರರಿಗೆ ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ | ವಿಜಯವಾಣಿ- ದಿಗ್ವಿಜಯ ಸುದ್ದಿವಾಹಿನಿ ಬಳಗದ 15 ಮಂದಿಗೆ ಪುರಸ್ಕಾರ

ಬೆಂಗಳೂರು: ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಕೊಡ ಮಾಡುವ 2019ನೇ ಸಾಲಿನ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ಯ 13 ಮತ್ತು ದಿಗ್ವಿಜಯ 24*7 ನ್ಯೂಸ್ ಚಾನಲ್​ನ ಇಬ್ಬರು ಸೇರಿ 15 ಪತ್ರಕರ್ತರು ಅಕಾಡೆಮಿ ವತಿಯಿಂದ 2019ರಿಂದ 2022ರ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ನಾಲ್ಕು ವರ್ಷಗಳ (2019, 2020, 2021, 2022) ಮಾಧ್ಯಮ ವಾರ್ಷಿಕ ಪ್ರಶಸ್ತಿ … Continue reading ಡಾ. ವಿಜಯ ಸಂಕೇಶ್ವರರಿಗೆ ಮಾಧ್ಯಮ ಅಕಾಡೆಮಿ ವಿಶೇಷ ಪ್ರಶಸ್ತಿ | ವಿಜಯವಾಣಿ- ದಿಗ್ವಿಜಯ ಸುದ್ದಿವಾಹಿನಿ ಬಳಗದ 15 ಮಂದಿಗೆ ಪುರಸ್ಕಾರ