ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…

ನವದೆಹಲಿ: ಮನೆಯಲ್ಲಿ ಕೆಟ್ಟುಹೋಗಿದ್ದ ರೆಫ್ರಿಜರೇಟರ್ ರಿಪೇರಿಗೆಂದು ಬಂದವ ಮನೆಯೊಡತಿಯನ್ನು ಹಿಂದಿನಿಂದ ತಬ್ಬಿಕೊಂಡಿದ್ದಲ್ಲದೆ, ಆಕೆಯ ಪುತ್ರಿಯೊಂದಿಗೆ ಕೂಡ ಅಸಭ್ಯವಾಗಿ ವರ್ತಿಸಿದ್ದಾನೆ. ಆದರೆ ಮಗಳೊಂದಿಗೆ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಾನೂನಿನ ಕುಣಿಕೆಯಿಂದ ಆತ ಪಾರಾಗಿದ್ದರೂ, ಗೃಹಿಣಿಯನ್ನು ಹಿಂದಿನ ತಬ್ಬಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಕಶಾಸ್ತಿಯಂತೂ ಆಗಿದೆ. ಫ್ರಿಡ್ಜ್​ ರಿಪೇರಿಗೆಂದು ಒಂದು ದಿನ ಮಧ್ಯಾಹ್ನ 2.30ರ ಸುಮಾರಿಗೆ ಸಂತ್ರಸ್ತೆಯ ಮನೆಗೆ ಬಂದಿದ್ದ ಈ ಮೆಕ್ಯಾನಿಕ್​, ಮನೆಯೊಡತಿಯ ಪತಿ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ್ದ. ಬಳಿಕ ರಿಪೇರಿಗೆ ಅಗತ್ಯವಿರುವ ಸ್ಪೇರ್ ಪಾರ್ಟ್​ ತರಲು ಹೋಗಿ ಮರಳಿದ … Continue reading ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…