VIDEO| ಸಾವಿಗೂ ನಾಲ್ಕು ದಿನದ ಹಿಂದೆ ಮೆಬಿನಾ ಆಡಿದ್ದ ಮಾತು ನಿಜಾ ಆಗೋಯ್ತಲ್ಲ

ರಿಯಾಲಿಟಿ ಶೋನ ಗಟ್ಟಿಗಿತ್ತಿ ಹಾಗೂ ಗ್ಲಾಮರ್​ ಗೊಂಬೆ ಮೆಬಿನಾ ಮೈಕೆಲ್ ಇನ್ನಿಲ್ಲ ಎಂಬುದನ್ನು ಅನೇಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇವಲ 22ನೇ ವಯಸ್ಸಿನಲ್ಲಿಯೇ ಮೆಬಿನಾ ಬಾರದ ಲೋಕಕ್ಕೆ ಪಯಣಿಸಿರುವುದು ದುರ್ದೈವದ ಸಂಗತಿ. ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ಮೆಬಿನಾ ತಾಯಿಯ ಒಬ್ಬಳ್ಳೆ ಮುದ್ದಿನ ಮಗಳಾಗಿದ್ದಳು. ಸದಾ ಲವಲವಿಕೆಯಿಂದಿದ್ದ ಮೆಬಿನಾಗೆ ಡ್ಯಾನ್ಸ್​ ಎಂದರೆ ಅಚ್ಚುಮೆಚ್ಚಾಗಿತ್ತು. ಹೀಗಾಗಿಯೇ ಜಾಲತಾಣದಲ್ಲಿ ಅಭಿಮಾನಿಗಳನ್ನು ಸದಾ ರಂಜಿಸುತ್ತಿದ್ದರು. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಪ್ಯಾಟೆ ಹುಡ್ಗೀರ್​ ಹಳ್ಳಿ ಲೈಫ್​ ರಿಯಾಲಿಟಿ ಶೋ ವಿಜೇತೆ ಮಬೀನಾ ಮೈಕೆಲ್ … Continue reading VIDEO| ಸಾವಿಗೂ ನಾಲ್ಕು ದಿನದ ಹಿಂದೆ ಮೆಬಿನಾ ಆಡಿದ್ದ ಮಾತು ನಿಜಾ ಆಗೋಯ್ತಲ್ಲ