ಇನ್ಮುಂದೆ ನಮ್ಮ ಬರ್ಗರ್​​ಗಳಲ್ಲಿ ಟೊಮ್ಯಾಟೊ ಬಳಸುವುದಿಲ್ಲ ಎಂದ ಮೆಕ್‌ಡೊನಾಲ್ಡ್ಸ್!

ನವದೆಹಲಿ: ಮೆಕ್‌ಡೊನಾಲ್ಡ್ಸ್ ಫಾಸ್ಟ್​​ಫುಡ್​ ಸಂಸ್ಥೆ ಇದೀಗ ತಮ್ಮ ಬರ್ಗರ್‌ಗಳಲ್ಲಿ ಟೊಮ್ಯಾಟೊಗಳನ್ನು ಬಳಸುವುದಿಲ್ಲ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವರಾದ ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್ ಭಾಗಿ ಫಾಸ್ಟ್​​​ಫುಡ್ ಸಂಸ್ಥೆ ಮೆಕ್‌ಡೊನಾಲ್ಡ್ ತಮ್ಮ ಗ್ರಾಹಕರಿಗೆ ಎಂದಿನಂತೆ ಬರ್ಗರ್​​ಗಳನ್ನು ಉತ್ತಮ ಗುಣಮಟ್ಟದಲ್ಲಿ ನೀಡಲಿದ್ದು, ಟೊಮ್ಯಾಟೊ ಬಳಕೆಯನ್ನು ಮಾತ್ರ ಕಡಿತಗೊಳಿಸುತ್ತಿದ್ದೇವೆ ಎಂದು ಹೇಳಿದೆ. ದೇಶಾದ್ಯಂತ ಹಲವೆಡೆ ಟೊಮ್ಯಾಟೊ ಪೂರೈಕೆಯಲ್ಲಿ ಕೊರತೆಯನ್ನು ಅನುಭವಿಸುತ್ತಿರುವ ಹಿನ್ನೆಲೆ ಮತ್ತು ಬೆಲೆಯಲ್ಲಿ ದಿಢೀರ್​​ ಏರಿಕೆ ಕಂಡುಬಂದಿರುವುದೇ ಟೊಮ್ಯಾಟೊ ಕೈಬಿಡಲು ಪ್ರಮುಖ ಕಾರಣ ಎಂದು … Continue reading ಇನ್ಮುಂದೆ ನಮ್ಮ ಬರ್ಗರ್​​ಗಳಲ್ಲಿ ಟೊಮ್ಯಾಟೊ ಬಳಸುವುದಿಲ್ಲ ಎಂದ ಮೆಕ್‌ಡೊನಾಲ್ಡ್ಸ್!