ಆನ್​ಲೈನ್ ಆಟದಲ್ಲಿ ಸೋತಿದ್ದ 15 ಲಕ್ಷ ರೂ. ಮರಳಿ ಗಳಿಸಲು ಕಳ್ಳತನಕ್ಕಿಳಿದ MBBS ವಿದ್ಯಾರ್ಥಿ!

ಉತ್ತರ ಪ್ರದೇಶ: ರಷ್ಯಾ ಮೂಲದ ವೈದ್ಯಕೀಯ ವಿದ್ಯಾರ್ಥಿಯನ್ನು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದ ಆರೋಪದಲ್ಲಿ ಸ್ನೇಹಿತನೊಂದಿಗೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಎಸ್ಪಿ ಅರ್ಪಿತ್ ವಿಜಯ್ ವರ್ಗಿಯ ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿ ರೋಹನ್ ಕುಮಾರ್ ರಷ್ಯಾದಿಂದ ಭಾರತಕ್ಕೆ ಮರಳಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ. ಆದರೆ ಅಮಿತ್ ಕುಮಾರ್ ಎಂಬಾತನೊಂದಿಗೆ ಸೇರಿಕೊಂಡು ಆನ್​ಲೈನ್ ಬೆಟ್ಟಿಂಗ್ ಆಟವಾಡಿ ಕಾಲೇಜ್ ಶುಲ್ಕ ಕಟ್ಟಲು ತಂದಿದ್ದ 15 ಲಕ್ಷ ರೂ. ಕಳೆದುಕೊಂಡಿದ್ದಾನೆ. ರೋಹನ್​ನಿಂದಾಗಿ ಕಳೆದುಕೊಂಡಿದ್ದ ಹಣವನ್ನು ಮರಳಿ ಪಡೆಯಲು ಎರಡನೇ ವರ್ಷದ ಡಿ-ಫಾರ್ಮಸಿ ವಿದ್ಯಾರ್ಥಿಯೊಂದಿಗೆ … Continue reading ಆನ್​ಲೈನ್ ಆಟದಲ್ಲಿ ಸೋತಿದ್ದ 15 ಲಕ್ಷ ರೂ. ಮರಳಿ ಗಳಿಸಲು ಕಳ್ಳತನಕ್ಕಿಳಿದ MBBS ವಿದ್ಯಾರ್ಥಿ!