ಅಮ್ಮನಾದ ಮಯಂತಿ ಲ್ಯಾಂಗರ್.. ಐಪಿಎಲ್ ನಿರೂಪಣೆಯಿಂದ ಹೊರಕ್ಕೆ..

ಬೆಂಗಳೂರು: ಕ್ರೀಡಾ ವಲಯದ ಸ್ಟಾರ್ ನಿರೂಪಕಿ ಮಯಂತಿ ಲ್ಯಾಂಗರ್ ಈ ಭಾರಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಟ್ವಿಟರ್‌ನಲ್ಲಿ ಖಚಿತಪಡಿಸಿದೆ. ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಐಪಿಎಲ್ ಟೂರ್ನಿಯ ನಡೆಯಲಿದೆ. ಮಯಂತಿ ಲ್ಯಾಂಗರ್ ಈ ಬಾರಿ ಐಪಿಎಲ್‌ನಲ್ಲಿ ನಿರೂಪಣೆ ಮಾಡುವರೆ ಎಂದು ಟ್ವಿಟರ್‌ನಲ್ಲಿ ಒಬ್ಬರು ಪ್ರಶ್ನೆ ಕೇಳಿದ್ದಕ್ಕೆ ಸ್ಟಾರ್ ಸ್ಪೋಟ್ಸ್ ವಾಹಿನಿ ಈ ರೀತಿ ಪ್ರತಿಕ್ರಿಯೆ ನೀಡಿದೆ. ಬಳಿಕ ಮಯಂತಿ ಕೂಡ ಟ್ವೀಟ್ … Continue reading ಅಮ್ಮನಾದ ಮಯಂತಿ ಲ್ಯಾಂಗರ್.. ಐಪಿಎಲ್ ನಿರೂಪಣೆಯಿಂದ ಹೊರಕ್ಕೆ..