ನಾಳೆ ಏನಾಗಬಹುದು ಅಲ್ಲಿ..!? ಎಂಬ ಕುತೂಹಲ ಹುಟ್ಟಿಸಿದೆ ಕೃಷ್ಣ ಜನ್ಮಭೂಮಿ; ಪೂರಕವೆಂಬಂತೆ ಟ್ರೆಂಡಿಂಗ್​ನಲ್ಲಿ ಮಥುರಾ!

ನವದೆಹಲಿ: ಡಿಸೆಂಬರ್ 6ನೇ ತಾರೀಕು ಅಯೋಧ್ಯಾ ರಾಮಜನ್ಮಭೂಮಿಯನ್ನು ನೆನಪಿಸುವಂಥ ದಿನ. ಇದೀಗ ಅದೇ ದಿನದಂದು ಮಥುರಾ ಕೃಷ್ಣ ಜನ್ಮಭೂಮಿ ಕೂಡ ಸುದ್ದಿಯಲ್ಲಿದ್ದು, ನಾಳೆ ಅಲ್ಲೇನಾಗಬಹುದು ಎಂಬ ಕುತೂಹಲ ಮೂಡಿದೆ. ಅದಕ್ಕೆ ಪೂರಕವೆಂಬಂತೆ ಟ್ವಿಟರ್​ನಲ್ಲಿ ಮಥುರಾ ಟ್ರೆಂಡಿಂಗ್​ನಲ್ಲಿತ್ತು. ರಾಮಜನ್ಮಭೂಮಿ ವಿವಾದ ಕೊನೆಗೂ ಬಗೆಹರಿದಿದ್ದು, ಅಲ್ಲಿ ಈಗಾಗಲೇ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಕೂಡ ಸಿಕ್ಕಿದೆ. ಇದೀಗ ಕೃಷ್ಣ ಜನ್ಮಭೂಮಿಯಲ್ಲಿ ಕೂಡ ಮಸೀದಿ ಇದ್ದು, ಅಲ್ಲಿಯೂ ಭವ್ಯ ಕೃಷ್ಣಮಂದಿರವಾಗಬೇಕು ಎಂಬ ಕೂಗೆದ್ದಿದೆ. ಮತ್ತೊಂದೆಡೆ ಅಖಿಲ ಭಾರತ ಹಿಂದೂ ಮಹಾಸಭಾದವರು ನಾಳೆ … Continue reading ನಾಳೆ ಏನಾಗಬಹುದು ಅಲ್ಲಿ..!? ಎಂಬ ಕುತೂಹಲ ಹುಟ್ಟಿಸಿದೆ ಕೃಷ್ಣ ಜನ್ಮಭೂಮಿ; ಪೂರಕವೆಂಬಂತೆ ಟ್ರೆಂಡಿಂಗ್​ನಲ್ಲಿ ಮಥುರಾ!