ಹದಿನೇಳನೆ ಲೋಕಸಭೆ ರಚನೆಗಾಗಿ ಕಳೆದ ಮಾರ್ಚ್ 10ರಂದು ಚುನಾವಣೆ ಆಯೋಗ ಅಧಿಸೂಚನೆ ಪ್ರಕಟಿಸಿದಂದಿನಿಂದ ದೇಶಾದ್ಯಂತ ಚುನಾವಣೆ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದ್ದು, ಮೇ 23 ರಂದು ಫಲಿತಾಂಶ ಪ್ರಕಟಗೊಂಡ ನಂತರ ಅಂತ್ಯವಾಗಲಿದೆ. ಈ ಪ್ರಜಾಪ್ರಭುತ್ವದ ಹಬ್ಬದ ಕುರಿತು ಓದುಗರಲ್ಲಿ ಜಾಗೃತಿ ಮೂಡಿಸಲು ಮತಭಾರತ ಕ್ವಿಜ್ ಆರಂಭಿಸಲಾಗಿದೆ. ಈ ಕೆಳಗಿನ ಬಹುಆಯ್ಕೆಯಲ್ಲಿ ಸರಿಯುತ್ತರ ನೀಡುವವರೆಗೆ ಆಕರ್ಷಕ ಬಹುಮಾನ ನೀಡಲಾಗುವುದು.