ಹಸ್ತಮೈಥುನವೇ ಸಾಕು, ಗಂಡನ ಅವಶ್ಯಕತೆ ಇಲ್ಲ; ಸ್ಯಾಂಡಲ್​ವುಡ್ ನಟಿಯ ಬೋಲ್ಡ್ ಮಾತು!

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಬಿಜಿಯಾಗಿರುವ ನಟಿ ಓವಿಯಾ, ಕನ್ನಡಿಗರಿಗೂ ಚಿರಪರಿಚಿತ. ಸೋಷಿಯಲ್​ ಮೀಡಿಯಾದಲ್ಲಿಯೂ ಸಖತ್​ ಆ್ಯಕ್ಟಿವ್​. ಸದಾ ಒಂದಿಲ್ಲೊಂದು ಪೋಸ್ಟ್ ಹಾಕುತ್ತ, ಕಮೆಂಟ್​ಗಳಿಗೆ ಉತ್ತರಿಸುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಹೀಗಿರುವಾಗಲೇ ಇದೇ ನಟಿಗೆ ಇತ್ತೀಚೆಗಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಯೊಬ್ಬ ಪ್ರಶ್ನೆಯೊಂದನ್ನು ಕೇಳಿದ್ದ. ಆ ಪ್ರಶ್ನೆ ಮುಜುಗರಕ್ಕೀಡಾಗುವಂತದ್ದು. ಆದರೆ, ಅದ್ಯಾವುದನ್ನೂ ಲೆಕ್ಕಿಸದೇ ನೇರವಾಗಿ ಉತ್ತರಿಸಿ ನೆಟ್ಟಿಗರಿಂದ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ನವರಸನಾಯಕ’ ಜಗ್ಗೇಶ್​ ಕೊಟ್ಟ ಕನ್ನಡ ಕರೆಗೆ ಸಿಕ್ಕ ಪ್ರತಿಕ್ರಿಯೆ ಇದು… ಹಾಗಾದರೆ ಓವಿಯಾ ಅಭಿಮಾನಿಯಿಂದ ಎದುರಿಸಿದ ಪ್ರಶ್ನೆ … Continue reading ಹಸ್ತಮೈಥುನವೇ ಸಾಕು, ಗಂಡನ ಅವಶ್ಯಕತೆ ಇಲ್ಲ; ಸ್ಯಾಂಡಲ್​ವುಡ್ ನಟಿಯ ಬೋಲ್ಡ್ ಮಾತು!