ಪಾದಚಾರಿಗಳ ಮೇಲೆ ಟಿಪ್ಪರ್​ ಪಲ್ಟಿ; ಒಂದೇ ಕುಟುಂಬದ ಐವರು ದುರ್ಮರಣ

ಬಾಗಲಕೋಟೆ: ಟಿಪ್ಪರ್​ ಟೈರ್​ ಸ್ಫೋಟಗೊಂಡು ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಪ್ರಾಣಬಿಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಹೊನ್ಯಾಳ ಕ್ರಾಸ್ ಬಳಿ‌ ನಡೆದಿದೆ. ಮೃತರನ್ನು ಬಾದರದಿನ್ನಿ ಗ್ರಾಮದ ವೆಂಕಪ್ಪ ತೋಳಮಟ್ಟಿ (70), ಆತನ ಪತ್ನಿ ಯಲ್ಲವ್ವ ತೋಳಮಟ್ಟಿ(60), ಮಗ ಪುಂಡಲೀಕ ತೋಳಮಟ್ಟಿ(35), ಮಗಳು ನಾಗವ್ವ ಬಮ್ಮಣ್ಣವರ (40) ಹಾಗೂ ಅಳಿಯ ಅಶೋಕ ಬಮ್ಮಣ್ಣವರ(45) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಡಿಕೆ ಬ್ರದರ್ಸ ಆಪ್ತನ ಮನೆ ಮೇಲೆ ಐಟಿ ದಾಳಿ ಈ ಕುರಿತು ಪ್ರತಿಕ್ರಿಯಿಸಿರುವ … Continue reading ಪಾದಚಾರಿಗಳ ಮೇಲೆ ಟಿಪ್ಪರ್​ ಪಲ್ಟಿ; ಒಂದೇ ಕುಟುಂಬದ ಐವರು ದುರ್ಮರಣ