ಸುಮಧುರ ಕಂಠದ ಹುಡುಗಿಯಿಂದ ಫೋನ್ ಕರೆ ಬಂದಿದೆಯೇ?ನಂಬಿದರೆ ಅಷ್ಟೆ..

ನವದೆಹಲಿ: ಅಪರಿಚಿತ ನಂಬರ್ ನಿಂದ ಕರೆ ಮಾಡುತ್ತಾರೆ.. ಗಂಡಸಾದರೆ ಹುಡುಗಿ, ಹೆಣ್ಣಾದರೆ ಹುಡುಗ.. ಯಾರು ಎಂದು ಕೇಳಿದಾಗ.. ಅಯ್ಯೋ! ನಮ್ಮ ಪರಿಚಯಸ್ಥರಿಗೆ ಕರೆ ಮಾಡಲು ಹೋಗಿ ಅದು ನಿಮಗೆ ತಪ್ಪು ಕರೆ ಬಂದಿದೆ. ಕ್ಷಮಿಸಿ ಎಂದು ಹೇಳುತ್ತಾರೆ. ಇದನ್ನೂ ಓದಿ: ಇಟಲಿಯಲ್ಲಿ ಭಾರತೀಯ ವಿದ್ಯಾರ್ಥಿ ಶವ ಪತ್ತೆ ಮತ್ತೆ ಮಾತು ಮುಂದುವರಿಸಿ ಸಿಹಿ ನುಡಿಮುತ್ತುಗಳನ್ನು ಉದುರಿಸುತ್ತಾರೆ. ನೀವು ಏನನ್ನೂ ಕೇಳುವ ಮೊದಲು, ಅತ್ತಕಡೆಯಿಂದ ಲಕ್ಷ ರೂ.ಗಳ ವ್ಯವಹಾರದ ಯೋಜನೆ ಬಗ್ಗೆ ಹೇಳುತ್ತಾರೆ. ಅದು ಒಳ್ಳೆಯದು ಎಂಬ ಕಾರಣಕ್ಕೆ … Continue reading ಸುಮಧುರ ಕಂಠದ ಹುಡುಗಿಯಿಂದ ಫೋನ್ ಕರೆ ಬಂದಿದೆಯೇ?ನಂಬಿದರೆ ಅಷ್ಟೆ..