More

  ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

  ಬೈಲಕುಪ್ಪೆ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಸೋಮವಾರ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

  ತಿರುಮಲಾಪುರ ಗ್ರಾಮದ ಮುಸ್ಲಿಮರು ಬೈಲಕುಪ್ಪೆ ಮುಸ್ಲಿಮರ ಜತೆ ಸೇರಿ ಧರ್ಮಗುರು ಶಮಿಲಾ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬೈಲಕುಪ್ಪೆ ಜಾಮಿಯಾ ಮಸೀದಿ ಅಧ್ಯಕ್ಷ ಗಫರ್ ಖಾನ್ ಈ ಸಂದರ್ಭ ಮಾತನಾಡಿದರು. ಜಾಮಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಪ್ಸರ ಪಾಶ. ಶಮಿವುಲ್ಲಾ ಖಾನ್, ಬೈಲಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಶಾರ್ ಅಹ್ಮದ್, ದಾಹುದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಇನಿಯತ್ ಪಾಷಾ, ಅಬ್ದುಲ್ ಕಹಿಂ, ನೂರುಲ್ಲಾ, ಇತರರು ಇದ್ದರು.

  See also  ಪಾಲಕರ ಸಹಕಾರವಿದ್ದರೆ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts