2 ವರ್ಷಗಳ ಬಳಿಕ ಶಿವರಾತ್ರಿಯಂದು ಮಾಸ್ ಅವತಾರದಲ್ಲಿ ಮಿಂಚಿದ ಪ್ರಿನ್ಸ್ ಮಹೇಶ್! ಪೋಸ್ಟರ್ ವೈರಲ್…

ಟಾಲಿವುಡ್​ನ ಪ್ರಿನ್ಸ್ ಮಹೇಶ್ ಬಾಬು ಅವರ ‘ಸರ್ಕಾರು ವಾರಿ ಪಾಟ‘ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೌದು, 2020ರಲ್ಲಿ ಬಿಡುಗಡೆಯಾದ ”ಸರಿಲೇರು ನೀಕೆವ್ವರು” ಸಿನಿಮಾ ಮೂಲಕ ನಟ ಮಹೇಶ್ ಕೊನೆಯ ಬಾರಿ ತೆರೆಯ ಮೇಲೆ ಮಿಂಚಿದರು. ಇನ್ನು, ಅಂದಿನಿಂದ ಇಂದಿನ ವರೆಗೆ ಪ್ರಿನ್ಸ್ ಮಹೇಶ್ ರನ್ನು ಮತ್ತೆ ತೆರೆಯ ಮೇಲೆ ಕಂಡು ಖುಷಿ ಪಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಹೀಗಾಗಿ, ಮುಂಬರುವ ಚಿತ್ರ ‘ಸರ್ಕಾರು ವಾರಿ ಪಾಟ‘ದ ಮೇಲೆ ಸಿಕ್ಕಾಪಟ್ಟೆ ಕುತೂಹಲವಿದೆ. ಅಭಿಮಾನಿಗಳಿಗಿರುವ … Continue reading 2 ವರ್ಷಗಳ ಬಳಿಕ ಶಿವರಾತ್ರಿಯಂದು ಮಾಸ್ ಅವತಾರದಲ್ಲಿ ಮಿಂಚಿದ ಪ್ರಿನ್ಸ್ ಮಹೇಶ್! ಪೋಸ್ಟರ್ ವೈರಲ್…