ಮಾಸ್ ಲುಕ್‌ನಲ್ಲಿ ಪುನೀತ್ – ‘ಯುವರತ್ನ’ ಚಿತ್ರದಿಂದ ಇನ್ನೊಂದು ಸ್ಟಿಲ್ ಬಿಡುಗಡೆ

ಏಪ್ರಿಲ್‌ನಲ್ಲೇ ಬಿಡುಗಡೆಯಾಗಬೇಕಿದ್ದ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’, ಲಾಕ್‌ಡೌನ್‌ನಿಂದ ಮುಂದಕ್ಕೆ ಹೋಗಿದೆ. ಚಿತ್ರ ಯಾವಾಗ ಬಿಡುಗಡೆ ಎಂದು ಚಿತ್ರತಂಡಕ್ಕೂ ಸ್ಪಷ್ಟತೆ ಇಲ್ಲ. ಎಲ್ಲಾ ಅಂದುಕೊಂಡಂತೆ ಆದರೆ, ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಆಗಬಹುದು ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಹೇಳಿದ್ದಾರೆ. ಇದನ್ನೂ ಓದಿ: 50 ಗರ್ಭಿಣಿಯರಿಗೆ ‘ಅಮೂಲ್ಯ’ ಸೀಮಂತ ಈ ಮಧ್ಯೆ, ಗುರುವಾರ ಚಿತ್ರದ ಇನ್ನೊಂದು ಸ್ಟಿಲ್ ಬಿಡುಗಡೆಯಾಗಿದೆ. ಪುನೀತ್ ಸಖತ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಈ ಫೋಟೋ ತೆಗೆದಿರುವು ರಾಘವೇಂದ್ರ ಬಿ ಕೋಲಾರ. ಚಿತ್ರದ … Continue reading ಮಾಸ್ ಲುಕ್‌ನಲ್ಲಿ ಪುನೀತ್ – ‘ಯುವರತ್ನ’ ಚಿತ್ರದಿಂದ ಇನ್ನೊಂದು ಸ್ಟಿಲ್ ಬಿಡುಗಡೆ