ಮಾಸ್ಕ್​ ಸರಿಯಾಗಿ ಧರಿಸದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ: ಅಪ್ಪನನ್ನು ಬಿಟ್ಬಿಡಿ ಎಂದು ಮಗ ಗೋಗರೆದ್ರು ಬಿಡದ ಪೊಲೀಸರು!

ಭೋಪಾಲ್​: ಮಾಸ್ಕ್​ ಸರಿಯಾಗಿ ಧರಿಸದಿದ್ದರೆ ದಂಡ ವಿಧಿಸಬೇಕು ಅಥವಾ ಎಚ್ಚರಿಕೆ ನೀಡಬೇಕು. ಆದರೆ, ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದ್ದೇ ಬೇರೆ. ಮಾಸ್ಕ್​ ಸರಿಯಾಗಿ ಧರಿಸದ ವ್ಯಕ್ತಿಯೊಬ್ಬನನ್ನು ಪೊಲೀಸರಿಬ್ಬರು ಹಿಗ್ಗಾಮುಗ್ಗಾ ಥಳಿಸಿ ಕ್ರೌರ್ಯತೆ ಮರೆದಿದ್ದಾರೆ. ಆಟೋ ಚಾಲಕ ಕೃಷ್ಣ ಕೀಯೆರ್ (35)​ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಂದೆಯನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಮಾಸ್ಕ್​ ಅನ್ನು ಸರಿಯಾಗಿ ಧರಿಸದೇ ಮೂಗಿನ ಕೆಳಗೆ ಜಾರಿಸಿಕೊಂಡಿದ್ದನ್ನು ಮಾರ್ಗ ಮಧ್ಯೆ ಪೊಲೀಸರು ಗಮನಿಸಿ ಅವರನ್ನು ತಡೆದಿದ್ದಾರೆ. ಬಳಿಕ ಪೊಲೀಸ್​ ಠಾಣೆಗೆ ಬರುವಂತೆ … Continue reading ಮಾಸ್ಕ್​ ಸರಿಯಾಗಿ ಧರಿಸದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ: ಅಪ್ಪನನ್ನು ಬಿಟ್ಬಿಡಿ ಎಂದು ಮಗ ಗೋಗರೆದ್ರು ಬಿಡದ ಪೊಲೀಸರು!