ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯ್ತು ‘ಮಾರ್ಟಿನ್​’ ಟೀಸರ್

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್​’ ಚಿತ್ರದ ಟೀಸರ್​ ಇಂದು ಸಂಜೆ 05.05ಕ್ಕೆ ಯೂಟ್ಯೂಬ್​ನ ಲಹರಿ ಮ್ಯೂಸಿಕ್​ ಚಾನಲ್​ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಇಂದು ಮಧ್ಯಾಹ್ನ ವೀರೀಶ್​ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್​ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಶಿವಣ್ಣ@37, ವೇದ@50; ಇನ್ನೂ 25 ವರ್ಷ ನಟಿಸುವ ಆಸೆ ಇದೆ ಎಂದ ಶಿವಣ್ಣ ಅಭಿಮಾನಿಗಳಿಗೆಂದೇ ‘ಮಾರ್ಟಿನ್​’ ಚಿತ್ರದ ಪೇಯ್ಡ್​ ಪ್ರೀಮಿಯರ್​ ಪ್ರದರ್ಶನವನ್ನು ವೀರೇಶ್​ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ನೂರಾರು ಅಭಿಮಾನಿಗಳು ಟಿಕೆಟ್​ … Continue reading ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯ್ತು ‘ಮಾರ್ಟಿನ್​’ ಟೀಸರ್