15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಇಬ್ಬರ ನಡುವಿನ ಸೆಕ್ಸ್​ ಚಾಟ್​ ಬಹಿರಂಗ!

ಲಂಡನ್​: ಹದಿನೈದು ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ವಿವಾಹಿತ ಶಿಕ್ಷಕಿ, ವಿದ್ಯಾರ್ಥಿ ಜತೆಗೆ ನಡೆಸಿದ ಫೋನ್​ ಸಂಭಾಷಣೆ ನ್ಯಾಯಾಲಯದ ಎದುರು ಬಹಿರಂಗೊಂಡಿದೆ. ಕ್ಯಾಂಡೈಸ್​ ಬಾರ್ಬರ್​ (35), ತನ್ನ ಶಾಲಾ ವಿದ್ಯಾರ್ಥಿಯನ್ನು ಕಾರಿನಲ್ಲಿ ಕರೆದೊಯ್ದು ಮೈದಾನವೊಂದರಲ್ಲಿ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ಸುದೀರ್ಘ ವಿಚಾರಣೆ ನಡೆಯುತ್ತಿದೆ. 2018ರಲ್ಲಿ ಘಟನೆ ನಡೆದಿದ್ದು, ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ. ಈ ಸಂಬಂಧ ಎರಡನೇ ಹಂತ ವಿಚಾರಣೆ ನಡೆಯುತ್ತಿದೆ. ತಮ್ಮ ತೀರ್ಪನ್ನು ಪರಿಗಣಿಸುವ ಮುನ್ನ ಅಮರ್‌ಶ್ಯಾಮ್ ಕಾನೂನು … Continue reading 15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಇಬ್ಬರ ನಡುವಿನ ಸೆಕ್ಸ್​ ಚಾಟ್​ ಬಹಿರಂಗ!