ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

ನವದೆಹಲಿ: ಇಲ್ಲಿ ಪರಸ್ಪರ ಪ್ರೀತಿ ಇದೆ, ಆದರೂ ಇಬ್ಬರ ಮಧ್ಯೆ ದಾಂಪತ್ಯ ದ್ರೋಹವೂ ಇದೆ. ಅದಾಗ್ಯೂ ವಿವಾಹೇತರ ಸಂಬಂಧದ ಬಗ್ಗೆ ಪಶ್ಚಾತ್ತಾಪ ಇಲ್ಲ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ವಿವಾಹಿತರು ಹಾಗೂ ರಿಲೇಷನ್​ಷಿಪ್​ನಲ್ಲಿ ಇರುವವರನ್ನು ಒಳಗೊಂಡ ಅಧ್ಯಯನದಲ್ಲಿ ಇಂಥದ್ದೊಂದು ಅಂಶ ಕಂಡುಬಂದಿದೆ. ಆರ್ಕೈವ್ಸ್ ಆಫ್ ಸೆಕ್ಷುವಲ್ ಬಿಹೇವಿಯರ್ ಎಂಬ ಜರ್ನಲ್​ನಲ್ಲಿ ಈ ಅಧ್ಯಯನದ ವಿವರ ಪ್ರಕಟಗೊಂಡಿದೆ. ಸಾಮಾನ್ಯವಾಗಿ ವಿವಾಹಿತರ ಪೈಕಿ ಶೇ.20-25 ಹಾಗೂ ರಿಲೇಷನ್​ಸಿಪ್​ನಲ್ಲಿರುವ ಯುವಪೀಳಿಗೆ ಪೈಕಿ ಶೇ. 33-50 ಮಂದಿ ತಮ್ಮ ಸಂಗಾತಿಗೆ ಮೋಸ ಮಾಡಿ ಇನ್ನೊಂದು … Continue reading ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?