ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್​ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ

ನವದೆಹಲಿ: ಭಾರತ ಮೂಲದ ಅಂಜು ಎಂಬಾಕೆ ತನ್ನ ಫೇಸ್​ಬುಕ್​ ಫ್ರೆಂಡ್ ನಸ್ರುಲ್ಲನನ್ನು ಭೇಟಿ ಮಾಡಲು ಅಧಿಕೃತ ವೀಸಾದೊಂದಿಗೆ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ಹೋಗಿರುವ ಸುದ್ದಿ ದೇಶದಲ್ಲಿ ಸಂಚಲನ ಮೂಡಿಸಿದೆ. ಇದೀಗ ಇಬ್ಬರು ಮದುವೆ ಆಗಿದ್ದು, ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿರುವ ಸುದ್ದಿ ಹೊರಬಿದ್ದಿದೆ. ಅಂಜುಳನ್ನು ಮದುವೆ ಆಗಲ್ಲ, ಆಕೆ ಫ್ರೆಂಡ್​ ಮಾತ್ರ ಮತ್ತು ಆಕೆ ಭಾರತಕ್ಕೆ ಮರಳುತ್ತಾಳೆ ಎಂದು ಹೇಳಿದ್ದ ನಸ್ರುಲ್ಲ ಇದೀಗ ತನ್ನ ವರಸೆ ಬದಲಿಸಿದ್ದು, ಆಕೆಯನ್ನು ಮದುವೆ ಆಗುವ ಮೂಲಕ ಉಲ್ಟಾ … Continue reading ಹೇಳಿದ್ದೊಂದು ಮಾಡಿದ್ದು ಇನ್ನೊಂದು! ಕೊನೆಗೂ ಪಾಕ್​ ಬುದ್ಧಿ ತೋರಿದ ನಸ್ರುಲ್ಲ, ಅಂಜು ವಿರುದ್ಧ ಜನಾಕ್ರೋಶ