ಹಾರ ಹಾಕುವ ಮೊದಲು 2ರ ಮಗ್ಗಿ ಹೇಳು ಎಂದ ವಧು! ಸ್ವಲ್ಪ ಹೊತ್ತಲ್ಲಿ ಮದುವೆಯೇ ಕ್ಯಾನ್ಸಲ್​!

ಲಖನೌ: ವರದಕ್ಷಿಣೆ ವಿಚಾರಕ್ಕೋ ಅಥವಾ ವಧು/ ವರರ ನಡವಳಿಕೆ ವಿಚಾರದಲ್ಲೋ ಇಲ್ಲ ಇನ್ಯಾವುದೋ ವಿಚಾರಗಳಿಗೆ ಮದುವೆ ಕ್ಯಾನ್ಸಲ್​ ಆಗುವುದನ್ನು ನೋಡಿರುತ್ತೀರಿ. ಆದರೆ ಮಗ್ಗಿ ಹೇಳೋದಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಮದುವೆ ಕ್ಯಾನ್ಸಲ್​ ಆಗುತ್ತದೆಯೆಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಇಂತದ್ದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದ ಯುವಕನಿಗೆ ಬೇರೊಂದು ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ದಿನದಂದು ಯುವತಿ ಮತ್ತು ಯುವನ ಕುಟುಂಬ ಮದುವೆ ಮಂಟಪಕ್ಕೆ ಬಂದು … Continue reading ಹಾರ ಹಾಕುವ ಮೊದಲು 2ರ ಮಗ್ಗಿ ಹೇಳು ಎಂದ ವಧು! ಸ್ವಲ್ಪ ಹೊತ್ತಲ್ಲಿ ಮದುವೆಯೇ ಕ್ಯಾನ್ಸಲ್​!