ಮೂವತ್ತು ರೂಪಾಯಿ ಎಣಿಸಲು ಬಾರದ ವರನನ್ನು ಮದುವೆಯಾಗಲ್ಲ ಎಂದ ವಧು

ಉತ್ತರಪ್ರದೇಶ: ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಜೀವನ ಸಂಗಾತಿಯ ಬಗ್ಗೆ ಒಂದಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ಮದುವೆಯಾಗುವ ಗಂಡಿನಲ್ಲಿ ಒಂದಷ್ಟು ದೋಷಗಳಿದ್ದರೂ ಹೆಣ್ಣು ಕೆಲವೊಮ್ಮೆ ಹೊಂಣದಿಕೊಂಡು ಹೋಗಲು ತಯಾರಾಗಿ ಇರುತ್ತಾಳೆ. ಹೆಣ್ಣಿನಲ್ಲಿರುವ ದೋಷಗಳನ್ನೂ ಗಂಡು ಸಹಿಸಲು ಸಿದ್ಧನಾಗಿಯೇ ಇರುತ್ತಾನೆ. ಆದರೆ ಜೀವನಸಂಗಾತಿಗೆ ಹತ್ತು ರೂ.ಯ ನೋಟುಗಳನ್ನೇ ಎಣಿಸಲು ಬಾರದೇ ಹೋದರೆ ಹೇಗೆ? ಇಂತಹ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು ವಿಷಯ ಗೊತ್ತಾಗುತ್ತಿದ್ದಂತೆಯೇ ವಧು ಮದುವೆಯಾಗಲು ನಿರಾಕರಿಸಿದ್ದಾರೆ. ಉತ್ತರಪ್ರದೇಶದ ಫರೂಕಾಬಾದ್‌ನಲ್ಲಿ ಈ ಘಟನೆ ನಡೆದಿದ್ದು ರೀಟಾ ಸಿಂಗ್ ಎಂಬ ವಧು, ವರನನ್ನು … Continue reading ಮೂವತ್ತು ರೂಪಾಯಿ ಎಣಿಸಲು ಬಾರದ ವರನನ್ನು ಮದುವೆಯಾಗಲ್ಲ ಎಂದ ವಧು