ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…

ಹೈದರಾಬಾದ್​: ಇಲ್ಲೊಬ್ಬಳು ಯುವತಿಗೆ ಮದುವೆ ತನ್ನ ದೇಶದಲ್ಲೇ ಆಗಿದ್ದರೂ ವಿದೇಶದಲ್ಲಿ ರಿಸೆಪ್ಷನ್​ ಮಾಡಿಕೊಳ್ಳುವಂತಾಗಿದೆ. ಅಷ್ಟಕ್ಕೂ ಈಕೆಯ ಮದುವೆ ನಡೆದಿದ್ದು ಯೂಕ್ರೇನ್​ನಲ್ಲಿ, ಆದರೆ ರಿಸೆಪ್ಷನ್​ ನಡೆದಿದ್ದು ಭಾರತದ ಹೈದರಾಬಾದ್​ನಲ್ಲಿ. ಅದಕ್ಕೆ ಕಾರಣ ಯೂಕ್ರೇನ್​ನಲ್ಲಿನ ಯುದ್ಧ. ಹೌದು.. ತನ್ನ ದೇಶದಲ್ಲಿನ ಯುದ್ಧಕ್ಕೆ ಹೆದರಿದ ಯುವತಿಯೊಬ್ಬಳು ಮದುವೆ ಆಗುತ್ತಿದ್ದಂತೆ ಯೂಕ್ರೇನ್​ನಿಂದ ಭಾರತಕ್ಕೆ ಬಂದು ಇಲ್ಲಿನ ಹೈದರಾಬಾದ್​ನಲ್ಲಿ ರಿಸೆಪ್ಷನ್​ನಲ್ಲಿ ಪಾಲ್ಗೊಂಡಿದ್ದಾಳೆ. ರಷ್ಯಾ ಯೂಕ್ರೇನ್​ ಮೇಲೆ ದಾಳಿ ಮಾಡಿದ ಹಿಂದಿನ ದಿನವಷ್ಟೇ ಇವರು ಅಲ್ಲಿ ಮದುವೆಯಾಗಿದ್ದರು. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ಧ; … Continue reading ಯುದ್ಧಕ್ಕೆ ಹೆದರಿ ಯೂಕ್ರೇನ್​ನಿಂದ ಹೈದರಾಬಾದ್​ಗೆ ಬಂದ್ಲು ನವವಿವಾಹಿತೆ; ಅಲ್ಲಿ ಮದ್ವೆ, ಇಲ್ಲಿ ರಿಸೆಪ್ಷನ್​…