ನಿವೇಶನದ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್​ ನಿರ್ಮಿಸಿ ಗಾಂಜಾ ಬೆಳೆದರು!

ಚಾಮರಾಜನಗರ: ಗಾಂಜಾ ಗಿಡಗಳನ್ನು ಬೆಳೆಯುವಂತಿಲ್ಲ, ಗಾಂಜಾ ಸೊಪ್ಪು ಮಾರಾಟ ಮಾಡುವಂತಿಲ್ಲ ಎಂಬ ಕಾನೂನು ನಮ್ಮ ದೇಶದಲ್ಲಿದೆ. ಆದರೂ ಕೆಲ ಕಿಡಿಗೇಡಿಗಳು ಮನೆಯ ಹಿತ್ತಲಿನ ಹೂ ಕುಂಡ, ಗಬ್ಬಿನ ಗದ್ದೆ, ಹೊಲ, ಮನೆಯ ಮಹಡಿ, ತಿಪ್ಪೆ… ಹೀಗೆ ಹಲವೆಡೆ ಅಕ್ರಮ ದಾರಿಯಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾರೆ. ಇವನ್ನೂ ಮೀರಿಸುಂತಿದೆ ಈ ಮೂವರು ಖತರ್ನಾಕ್​ ವಂಚಕರ ಮಾಸ್ಟರ್ ಪ್ಲಾನ್. ಯಾರಿಗೂ ಅನುಮಾನ ಬಾರದಂತೆ ಗಾಂಜಾ ಬೆಳೆದಿದ್ದನ್ನು ಕಂಡ ರಾಮಾಪುರ ಠಾಣೆಯ ಪೊಲೀಸರೇ ಅರೆಕ್ಷಣ ದಂಗಾದರು! ಆ ಖತರ್ನಾಕ್​ ವಂಚಕರು ಗಾಂಜಾವನ್ನು … Continue reading ನಿವೇಶನದ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್​ ನಿರ್ಮಿಸಿ ಗಾಂಜಾ ಬೆಳೆದರು!