More

    ಅಮೃತಬಿಂದು

    ವಹೇತ್ ಕ್ರೋಧಂ ಅಧಮೇ ತು ನ ವೈರಿಷು ಕದಾಚನ | ದ್ವಾತ್ರಿಂಶಕಮಿದಂ ಶೀಲಂ ಅಕ್ರೋಧಂ ಮುಕ್ತಿಸಾಧನಮ್ ||

    ಅಧರ್ಮದ ಕುರಿತು ಕೋಪ ಮಾಡಿಕೊಳ್ಳಬೇಕೇ ಹೊರತು ವೈರಿಗಳ ಮೇಲಲ್ಲ. ಈ ಆಚರಣೆಯು ಅಕ್ರೋಧವೆಂದು ಕರೆಯಲ್ಪಡುವ ಮೂವತ್ತೆರಡನೆಯ ಶೀಲ. ಮನದ ಕಾಮನೆಗಳು ಈಡೇರದಿದ್ದಾಗ ಅದಕ್ಕೆ ಕಾರಣರಾದವರ ಮೇಲೆ ಕ್ರೋಧ ಉಂಟಾಗುತ್ತದೆ. ನಮಗೆ ತಾತ್ಕಾಲಿಕವಾಗಿ ತೊಂದರೆಯುಂಟುಮಾಡುವವರು ನಿಜವಾದ ವೈರಿಗಳಲ್ಲ, ಬದಲಾಗಿ ಸಣ್ಣಪುಟ್ಟ ವಿಷಯಗಳಲ್ಲಿ

    ನಮ್ಮನ್ನು ಉದ್ವೇಗಗೊಳಿಸುವ ಮೂಲಕ ಮನದ ಶಾಂತಿಯನ್ನು ಕೆಡಿಸುವ ಕ್ರೋಧವೇ ನಮ್ಮ ನೈಜ ವೈರಿ. ಮನೆಯೊಳಗಿನ

    ಬೆಂಕಿ ನೆರಮನೆಯನ್ನು ಸುಡುವ ಮೊದಲು ನಮ್ಮ ಮನೆಯನ್ನೇ ಸುಡುವಂತೆ ನಮ್ಮೊಳಗಿನ ಸಿಟ್ಟು ಮೊದಲು ನಮಗೇ ಹಾನಿ ಮಾಡುತ್ತದೆ.

    | ಚಂದ್ರಜ್ಞಾನಾಗಮ (9.90) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts