ಮೇ 3ಕ್ಕೆ ಮುಗಿಯಲ್ಲ ದೇಶಾದ್ಯಂತ ಲಾಕ್​​ಡೌನ್​, ವಿಸ್ತರಣೆ ಕೋರುತ್ತಿರುವ 6 ರಾಜ್ಯಗಳು, ಇನ್ನಷ್ಟು ಸೇರಿಕೊಂಡರೆ ಅಚ್ಚರಿಯಿಲ್ಲ

ನವದೆಹಲಿ: ಬಹುತೇಕ ರಾಜ್ಯಗಳು ಏಪ್ರಿಲ್​ 14ರ ಬಳಿಕವೂ ಲಾಕ್​ಡೌನ್​ ವಿಸ್ತರಿಸಬೇಕೆಂದು ಕೋರಿದ್ದ ಕಾರಣಕ್ಕೆ ಹಾಗೂ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಇದೊಂದೇ ದಾರಿಯಾಗಿದ್ದರಿಂದ ದೇಶಾದ್ಯಂತ ಈ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಎರಡನೇ ಹಂತದ ಲಾಕ್​ಡೌನ್​ ವಿಸ್ತರಣೆಯಾಗದಿದ್ದರೆ, ಈಗಾಗಲೇ ಸೋಂಕಿತರ ಸಂಖ್ಯೆ 2 ಲಕ್ಷ ತಲುಪುತ್ತಿತ್ತು ಎಂದು ಅಂದಾಜಿಸಲಾಗಿದೆ. ಇಷ್ಟಾದರೂ, ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಸದ್ಯ ಮೇ 3ರ ನಂತರ ಎಲ್ಲ ರೀತಿಯ ನಿರ್ಬಂಧಗಳನ್ನು ಏಕಕಾಲದಲ್ಲಿ ತೆರವು ಮಾಡಲಾಗದ ಕಾರಣ ಕೆಲವು … Continue reading ಮೇ 3ಕ್ಕೆ ಮುಗಿಯಲ್ಲ ದೇಶಾದ್ಯಂತ ಲಾಕ್​​ಡೌನ್​, ವಿಸ್ತರಣೆ ಕೋರುತ್ತಿರುವ 6 ರಾಜ್ಯಗಳು, ಇನ್ನಷ್ಟು ಸೇರಿಕೊಂಡರೆ ಅಚ್ಚರಿಯಿಲ್ಲ