ಪರಭಾಷೆಗಳತ್ತ ಮಾನ್ವಿತಾ ಚಿತ್ತ … ತೆಲುಗು ಮತ್ತು ತಮಿಳಿನಲ್ಲಿ ನಟಿಸುವ ಕುರಿತು ಮಾತುಕತೆ

ಮೊನ್ನೆಯಷ್ಟೇ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಮಾನ್ವಿತಾ ಕಾಮತ್, ಈ ಲಾಕ್‌ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ? ಇಂಥದ್ದೊಂದು ಪ್ರಶ್ನೆಗೆ ಉತ್ತರಿಸುವ ಅವರು, ‘ಹೊಸ ರೊಟೀನ್ ಅಂತೇನಿಲ್ಲ. ಮನೆಯಲ್ಲೇ ಸಿನಿಮಾ, ವೆಬ್ ಸೀರೀಸ್ ನೋಡುತ್ತಿದ್ದೇನೆ. ಕಥೆ ಬರೆಯುತ್ತಿದ್ದೇನೆ. ಮನೆಯಲ್ಲಿದ್ದರೂ ಬ್ಯುಸಿಯಾಗಿದ್ದೇನೆ’ ಎಂದು ಹೇಳುತ್ತಾರೆ ಮಾನ್ವಿತಾ. ಈಗಾಗಲೇ ‘ಶಿವ 143’ ಮತ್ತು ‘ರಾಜಸ್ಥಾನ್ ಡೈರೀಸ್’ ಚಿತ್ರಗಳಲ್ಲಿ ನಟಿಸಿ ಬಿಡುಗಡೆಗೆ ಎದುರು ನೋಡುತ್ತಿರುವ ಮಾನ್ವಿತಾ ಮುಂದಿರುವ ಯೋಜನೆಗಳೇನು ಎಂದರೆ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುವ ಯೋಚನೆ ಇದೆ ಎಂಬ ಉತ್ತರ … Continue reading ಪರಭಾಷೆಗಳತ್ತ ಮಾನ್ವಿತಾ ಚಿತ್ತ … ತೆಲುಗು ಮತ್ತು ತಮಿಳಿನಲ್ಲಿ ನಟಿಸುವ ಕುರಿತು ಮಾತುಕತೆ