ಪ್ರೇಮ್​ಗೆ ಜತೆಯಾದ ಮಾನ್ವಿತಾ; ಹೆಸರಿಡದ ಚಿತ್ರದಲ್ಲಿ ಜತೆಯಾಗಿ ನಟನೆ

ಬೆಂಗಳೂರು: ತಬಲಾ ನಾಣಿ ಮತ್ತು ಸ್ನಢಹಿತರು ಮೊದಲ ಬಾರಿಗೆ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈಗ ಆ ಚಿತ್ರಕ್ಕೆ ‘ಟಗರು’ ಖ್ಯಾತಿಯ ಮಾನ್ವಿತಾ ಕಾಮತ್​ ಎಂಟ್ರಿಯಾಗಿದೆ. ಇದನ್ನೂ ಓದಿ: ನನಸಾಯಿತು ಪಾವನಾ ಕನಸು; 10 ವರ್ಷಗಳಿಂದ ಕಾಯುತ್ತಿದ್ದರಂತೆ ಗೌಳಿ ಚಿತ್ರದ ಗಿರಿಜಾ ಮಾನ್ವಿತಾ ಕಳೆದ ಎರಡ್ಮೂರು ವರ್ಷಗಳಿಂದ ಕಾರಣಾಂತರಗಳಿಂದ ಯಾವುದೇ ಹೊಸ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಇನ್ನು, ಕಳೆದ ವರ್ಷ ಬಿಡುಗಡೆಯಾದ ‘ಶಿವ 143’ ಹೊರತುಪಡಿಸಿದರೆ, ಮಾನ್ವಿತಾ ಅಭಿನಯದ … Continue reading ಪ್ರೇಮ್​ಗೆ ಜತೆಯಾದ ಮಾನ್ವಿತಾ; ಹೆಸರಿಡದ ಚಿತ್ರದಲ್ಲಿ ಜತೆಯಾಗಿ ನಟನೆ