ಮಾನ್ವಿತಾ-ಆಶಿಕಾಗೆ ಹ್ಯಾಕರ್ಸ್ ಕಾಟ; ನಮ್ ಹುಷಾರಲ್ಲಿ ನಾವು ಇರಬೇಕಷ್ಟೇ..

ಬೆಂಗಳೂರು: ಸಿನಿಮಾ ತಾರೆಯರಿಗೆ ಹ್ಯಾಕರ್ಸ್ ಕಾಟ ತಪ್ಪಿದ್ದಲ್ಲ. ಈ ಹಿಂದೆ ಸ್ಟಾರ್ ನಟ-ನಟಿಯರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಿದ ಹಲವು ಉದಾಹರಣೆಗಳಿವೆ. ಈಗ ಕನ್ನಡದ ಇಬ್ಬರು ಜನಪ್ರಿಯ ನಟಿಯರು ಅದಕ್ಕೆ ತುತ್ತಾಗಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆದವರು ಮಾನ್ವಿತಾ ಕಾಮತ್ ಮತ್ತು ಆಶಿಕಾ ರಂಗನಾಥ್. ಶನಿವಾರ ಮಾನ್ವಿತಾರ ಇನ್​ಸ್ಟಾಗ್ರಾಂ ಖಾತೆಗೆ, ಕಾಪಿರೈಟ್ ಕುರಿತಾದ ಒಂದು ಮೆಸೇಜ್ ಬಂದಿದೆ. ಆ ಮೆಸೇಜ್ ತೆಗೆಯುತ್ತಿದ್ದಂತೆಯೇ ಹ್ಯಾಕ್ ಆಗಿದೆ. ಅಷ್ಟೇ ಅಲ್ಲ, ಅವರ ಅಕೌಂಟ್​ನಿಂದ ಬೇರೆಯವರಿಗೂ ಅದೇ … Continue reading ಮಾನ್ವಿತಾ-ಆಶಿಕಾಗೆ ಹ್ಯಾಕರ್ಸ್ ಕಾಟ; ನಮ್ ಹುಷಾರಲ್ಲಿ ನಾವು ಇರಬೇಕಷ್ಟೇ..