ಕಲರ್​ನಲ್ಲಿ ಮಂತ್ರಾಲಯ ಮಹಾತ್ಮೆ

ಬೆಂಗಳೂರು: ತಾವು ಅಭಿನಯಿಸಿದ ಚಿತ್ರಗಳ ಪೈಕಿ, ತಮ್ಮ ಮನಸ್ಸಿಗೆ ಬಹಳ ಹತ್ತಿರವಾದ ಚಿತ್ರ ಯಾವುದಾದರೂ ಇದ್ದರೆ ಅದು ‘ಮಂತ್ರಾಲಯ ಮಹಾತ್ಮೆ’ ಎಂದು ಡಾ. ರಾಜಕುಮಾರ್ ಬಹಳಷ್ಟು ಬಾರಿ ಹೇಳಿಕೊಂಡಿದ್ದುಂಟು. 60ರ ದಶಕದಲ್ಲಿ ಬಿಡುಗಡೆಯಾದ ಈ ಬ್ಲಾಕ್ ಆಂಡ್ ವೈಟ್ ಚಿತ್ರವು, ಇದೀಗ ಕಲರ್​ನಲ್ಲಿ ತಯಾರಾಗುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೆಲವು ವರ್ಷಗಳ ಹಿಂದೆ, ಡಾ. ರಾಜಕುಮಾರ್ ಅಭಿನಯದ ‘ಸತ್ಯ ಹರಿಶ್ಚಂದ್ರ’ ಚಿತ್ರವನ್ನು ಕಪು್ಪ-ಬಿಳುಪಿನಿಂದ ವರ್ಣಕ್ಕೆ ಮಾರ್ಪಾಡು ಮಾಡಲಾಗಿತ್ತು. ಹೀಗೆ ಮಾರ್ಪಾಡಾದ ಮೊದಲ ಕನ್ನಡ … Continue reading ಕಲರ್​ನಲ್ಲಿ ಮಂತ್ರಾಲಯ ಮಹಾತ್ಮೆ