ಮಲೇಷ್ಯಾದ ಪ್ರೇಯಸಿಯ ವರಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್..!

ಜಲಂಧರ್: ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಬುಧವಾರ ತಮ್ಮ ಬಹುಕಾಲದ ಗೆಳತಿ ಮಲೇಷ್ಯಾದ ಲೀ ಸಿದ್ದಿಕಿ ಅವರನ್ನು ವರಿಸಿದರು. ಪಂಜಾಬ್‌ನ ಜಲಂಧರ್‌ನಲ್ಲಿರುವ ಜಿಟಿಬಿ ನಗರದಲ್ಲಿ ಮದುವೆ ಸಮಾರಂಭ ನಡೆಯಿತು. 2012ರಲ್ಲಿ ಸುಲ್ತಾನ್ ಜೋಹರ್ ಕಪ್ ಹಾಕಿ ಟೂರ್ನಿಯಲ್ಲಿ ಆಡಲು ಮನ್‌ಪ್ರೀತ್ ಸಿಂಗ್ ಭಾರತ ಜೂನಿಯರ್ ತಂಡದೊಂದಿಗೆ ಮಲೇಷ್ಯಾಗೆ ತೆರಳಿದ್ದ ವೇಳೆ ಲೀ ಸಿದ್ಧಿಕಿ ಪರಿಚಯವಾಗಿತ್ತು. ಈ ಪರಿಚಯ ಸ್ನೇಹಕ್ಕೆ ತಿರುಗಿ, ಆ ಬಳಿಕ ಪ್ರೀತಿಗೆ ತಿರುಗಿತ್ತು. ಇದನ್ನೂ ಓದಿ: VIDEO: ಮುಶ್ಫಿಕರ್ ರಹೀಂ … Continue reading ಮಲೇಷ್ಯಾದ ಪ್ರೇಯಸಿಯ ವರಿಸಿದ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್..!