ಮಾಂಜರಿ: ನೇಣು ಬಿಗಿದುಕೊಂಡು ಬಾಣಂತಿ ಆತ್ಮಹತ್ಯೆ

ಮಾಂಜರಿ: ಹೆರಿಗೆಯಾಗಿ 12 ದಿನ ಕಳೆದಿದ್ದ ಗ್ರಾಮದ ಬಾಣಂತಿ ಮಹಿಳೆಯೊಬ್ಬರು ಸೋಮವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಸುಪ್ರಿಯಾ ಸಂಜಯ ಅಂಬಿ (25) ಆತ್ಮಹತ್ಯೆ ಮಾಡಿಕೊಂಡವಳು. ಈಕೆ ತನಗೆ ಗಂಡು ಮಗು ಆಗದ ಕಾರಣ ನೊಂದುಕೊಂಡಿದ್ದಳು ಎಂದು ಪ್ರಾಥಮಿಕ ವಿಚಾರಣೆ ವೇಳೆ ಬಯಲಾಗಿದೆ.
ಅಂಕಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿ.ಎಸ್.ಐ ಗಣಪತಿ ಕೋಗನೋಳಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *