ನೇಪಾಳದ ಪರಿಷ್ಕೃತ ನಕ್ಷೆ ಬೆಂಬಲಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ನಟಿ

ನವದೆಹಲಿ: ನೇಪಾಳ ಮೂಲದ ಬಾಲಿವುಡ್​ನ ಹಿರಿಯ ನಟಿ ಮನೀಷಾ ಕೊಯಿರಾಲಾ ಭಾರತದ ವಿವಾದಾತ್ಮಕ ಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳ ಸಿದ್ಧಪಡಿಸಿರುವ ಪರಿಷ್ಕೃತ ನಕ್ಷೆಯನ್ನು ಬೆಂಬಲಿಸಿದ್ದಾರೆ. ಇದು ಭಾರತೀಯ ನೆಟ್ಟಿಗರನ್ನು ಕೆರಳಿಸಿದೆ. ಲಡಾಖ್​ ಬಳಿಯ ಲಿಪುಲೇಖ್​, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳು ಭಾರತಕ್ಕೆ ಸೇರಿದ್ದಾದರೂ, ಈ ಪ್ರದೇಶಗಳು ತಮ್ಮದೆಂದು ಹೇಳಿಕೊಂಡು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ಪರಿಷ್ಕೃತ ನಕ್ಷೆ ಸಿದ್ಧಪಡಿಸಿ ಸಂಸತ್​ನ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಪತಂಜಲಿಯ ಕರೊನಾ ಕಿಟ್​ನ ದರ 545 … Continue reading ನೇಪಾಳದ ಪರಿಷ್ಕೃತ ನಕ್ಷೆ ಬೆಂಬಲಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ನಟಿ