VIDEO | ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್‌ಗೆ ಮನೀಷ್ ಪಾಂಡೆ ದಿಟ್ಟ ಉತ್ತರ!

ಬೆಂಗಳೂರು: ವಿರಾಟ್ ಕೊಹ್ಲಿ ಮೈದಾನದಲ್ಲಿ ಅತ್ಯಂತ ಆಕ್ರಮಣಕಾರಿ ವರ್ತನೆಗೆ ಹೆಸರಾದವರು. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಫೀಲ್ಡಿಂಗ್ ವೇಳೆ ಸ್ಲೆಡ್ಜಿಂಗ್ ಮೂಲಕವೂ ಆಕ್ರಮಣಕಾರಿ ವರ್ತಿಸುತ್ತಾರೆ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಅವರ ಈ ಆಕ್ರಮಣಕಾರಿ ವರ್ತನೆಯೇ ಅವರಿಗೆ ಮುಳುವಾಗುತ್ತ ಬಂದಿದೆ. ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಅವರನ್ನು ದಿಟ್ಟಿಸಿ ನೋಡಿದ್ದಕ್ಕೆ ಪ್ರತಿಯಾಗಿ ಅವರಿಂದ ಗೆಲುವಿನ ಆಟದ ತಿರುಗೇಟು ಎದುರಿಸಿದ್ದ ವಿರಾಟ್ ಕೊಹ್ಲಿ, ಇದೀಗ ಸನ್‌ರೈಸರ್ಸ್‌ ತಂಡದಲ್ಲಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರಿಂದಲೂ ಎಲಿಮಿನೇಟರ್ ಪಂದ್ಯದಲ್ಲಿ ತಿರುಗೇಟು ಎದುರಿಸಿದ್ದಾರೆ. … Continue reading VIDEO | ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್‌ಗೆ ಮನೀಷ್ ಪಾಂಡೆ ದಿಟ್ಟ ಉತ್ತರ!