VEDIO | ಮುಂಗುಸಿ ಹಾಗೂ ನಾಗರಹಾವು ಸೆಣೆಸಾಡುವ ಈ ವಿಡಿಯೋ ನೋಡಿದರೆ ಜೀವ ಝಲ್​ ಅನ್ನುತ್ತದೆ

ಹಾವು ಹಾಗೂ ಮುಂಗುಸಿ ಬದ್ಧ ವೈರಿಗಳು. ನಾಗರ ಹಾವು ಕಂಡರೆ ಮುಂಗುಸಿ ಕ್ಷಣದಲ್ಲಿ ದಾಳಿ ನಡೆಸುತ್ತದೆ. ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಸುಸಂತಾನಂದ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಮುಂಗುಸಿ ಹಾವಿನ ಮೇಲೆ ದಾಳಿ ನಡೆಸುವ ವಿಡಿಯೋ ತುಣುಕನ್ನು ಅಪ್​ಲೋಡ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಿಷಪೂರಿತ ನಾಗರಹಾವು ಮುಂಗುಸಿಯನ್ನು ಕಚ್ಚಿದರು ಅಪಾಯ ಏಕೆ ಉಂಟಾಗುವುದಿಲ್ಲ ಎಂಬುದನ್ನು ಬರೆದುಕೊಂಡಿದ್ದಾರೆ. ಮುಂಗುಸಿ ಹಾವಿನೊಂದಿಗೆ ಲಕ್ಷಾಂತರ ವರ್ಷಗಳಿಂದ ಸೆಣೆಸಾಡುತ್ತಾ ಅದರ ವಿಷವನ್ನು ಅರಗಿಸಿಕೊಳ್ಳುವ ದೈಹಿಕ ರಚನೆ ಹೊಂದಿದೆ. ಮುಂಗುಸಿ ಅತೀ ಚುರುಕು … Continue reading VEDIO | ಮುಂಗುಸಿ ಹಾಗೂ ನಾಗರಹಾವು ಸೆಣೆಸಾಡುವ ಈ ವಿಡಿಯೋ ನೋಡಿದರೆ ಜೀವ ಝಲ್​ ಅನ್ನುತ್ತದೆ